ಭಟ್ಕಳ :ಇಲ್ಲಿನ ತಾಲೂಕು ಪಂಚಾಯತ್‍ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತೇ ಗಂಭೀರ ಚರ್ಚೆ ನಡೆದು ಠರಾವು ಮಾಡಿ ಸಿಬ್ಬಂದಿ ಭರ್ತಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾಹಿತಿ ನೀಡಲು ಆಗಮಿಸಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಕಾರ್ಯನಿರ್ವಹಣೆಗೆ … [Read more...] about ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಗಂಭೀರ ಚರ್ಚೆ
ಸರಕಾರಿ
ಸರಕಾರಿ ನೌಕರರ ಕ್ರೀಡಾಕೂಟ
ಕಾರವಾರ:ಜೂನ 3 ಮತ್ತು 4 ರಂದು ಹೊನ್ನಾವರದ ಸೈಂಟ್ ಮಾರ್ಥೋವi ಪ್ರೌಢ ಶಾಲಾ ಮೈದಾನದಲ್ಲಿ ಸಂಘಟಿಸಲಾಗಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಮುಂದೂಡಿಲಾಗಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. … [Read more...] about ಸರಕಾರಿ ನೌಕರರ ಕ್ರೀಡಾಕೂಟ
ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಭಟ್ಕಳ ಶಾಖೆಯನ್ನು ಉದ್ಘಾಟಿಸಿ,ಶಾಸಕ ಮಂಕಾಳ ಎಸ್. ವೈದ್ಯ ಮಾತನಾಡಿದರು
ಭಟ್ಕಳ:ಜನತೆಗೆ ಅನುಕೂಲವಾಗುವಂತಹ, ಅಗತ್ಯಕ್ಕೆ ತಕ್ಕಂತಹ ಕೆಲಸ ಮಾಡಿಕೊಡಬೇಕಾಗಿದ್ದು ಇದು ಬ್ಯಾಂಕಿಂಗ್ ಕ್ಷೇತ್ರಕ್ಕೂ ಹೊರತಾಗಿಲ್ಲ ಎಂದು ಶಾಸಕ ಮಂಕಾಳ ಎಸ್. ವೈದ್ಯ ಹೇಳಿದರು. ಅವರು ಇಲ್ಲಿನ ಸರಕಾರಿ ನೌಕರರ ಭವನದ ಕಟ್ಟಡದಲ್ಲಿ ಹೊನ್ನಾವರ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಭಟ್ಕಳ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡದಲ್ಲಿ ಕಳೆದ 98 ವರ್ಷಗಳಿಂದ ಜನತೆಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ, ಗ್ರಾಹಕ ಸ್ನೇಹಿಯಾಗಿ ಬೆಳೆದು ಬಂದ ಬ್ಯಾಂಕು ಹೆಚ್ಚಿನ … [Read more...] about ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಭಟ್ಕಳ ಶಾಖೆಯನ್ನು ಉದ್ಘಾಟಿಸಿ,ಶಾಸಕ ಮಂಕಾಳ ಎಸ್. ವೈದ್ಯ ಮಾತನಾಡಿದರು
ಆರ್. ಆರ್. ಸ್ಟೋರ್ಸ್‍ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ
ಹೊನ್ನಾವರ:ನಗರದ ಆರ್.ಆರ್.ಸ್ಟೋರ್ಸ್‍ನ ಮಾಲಿಕರಾದ ಮನೋಜ್ ಎಂ. ನಾಯ್ಕರವರು ಸರಕಾರಿ ಪ್ರೌಢಶಾಲೆ ಗೇರಸೊಪ್ಪಾಕ್ಕೆ ಉತ್ತಮ ದರ್ಜೆಯ 120 ನೋಟ್‍ಬುಕ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವರ್ಷದ ಪ್ರತಿಭಾ ಪುರಸ್ಕಾರದ ತೃತೀಯ ಬಹುಮಾನದ ವಿಜೇತರಿಗೆ ಈ ನೋಟ್‍ಬುಕ್ ವಿತರಿಸಲಾಗಿದೆ ಮನೋಜ್ ನಾಯ್ಕ ರವರ ಈ ಸಹಾಯವನ್ನು ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕ/ಶಿಕ್ಷಕಿಯರು ಅಭಿನಂದಿಸಿದ್ದಾರೆ. … [Read more...] about ಆರ್. ಆರ್. ಸ್ಟೋರ್ಸ್‍ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ
ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ
ದಾಂಡೇಲಿ :ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವು ಮಂಗಳವಾರ ಕಾಲೇಜಿನಲ್ಲಿ ಜರುಗಿತು.ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಸೈಯದ ತಂಗಳ ಅವರು ಬದಲಾಗುತ್ತಿರುವ ಈ ಸಮಾಜದಲ್ಲಿ ಬದಲಾವಣೆಗೆ ತಕ್ಕಂತೆ ನಾವು ಕ್ರಿಯಾಶೀಲರಾಗಬೇಕು. ಜೀವನದಲ್ಲಿ ಸುಸಂಕೃತ ನಡವಳಿಕೆಗಳನ್ನು ಆಳವಡಿಸಿಕೊಳ್ಳುವುದರ … [Read more...] about ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ