ಕಾರವಾರ: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೂರದರ್ಶಿಯಾಗಿದ್ದ ಟಿಪ್ಪು ಸುಲ್ತಾನ್ ಜೀವನ ಅನುಕರಣೀಯ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಹೇಳಿದರು. ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಟಿಪ್ಪು ಸುಲ್ತಾನ್ ಒಬ್ಬ ರಾಜನಾಗಿದ್ದರೂ ಸೈನಿಕರಂತೆ ಹೋರಾಡಿದ ವ್ಯಕ್ತಿ. ರಾಕೇಟ್ ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ದ ಸಾರಿದ ಸೇನಾನಿ. ಭೂ ಕಂದಾಯ ಸುದಾರಣಾ ನೀತಿಯಲ್ಲಿಯೂ ಟಿಪ್ಪುವಿನ … [Read more...] about ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೂರದರ್ಶಿಯಾಗಿದ್ದ ಟಿಪ್ಪು ಸುಲ್ತಾನ್ ಜೀವನ ಅನುಕರಣೀಯ; ಜಿಲ್ಲಾಧಿಕಾರಿ ಎಸ್.ಎಸ್.ನಕುಲ
ಹಾಗೂ
ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ವತಿಯಿಂದ ಆರ್ಥಿಕ ನೆರವು
ಹೊನ್ನಾವರ: ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿ ಮನೆಯ ಮೇಲ್ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿ ಹಾನಿಗೊಳಗಾದ ತಾಲೂಕಿನ ಹೊಸಾಕುಳಿ ಮಕ್ಕಿಗದ್ದೆಯ ಸುಬ್ರಾಯ ಗೌಡ ಅವರ ಮನೆಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಆರ್ಥಿಕ ನೆರವು ನೀಡಿದರು. ಮುಗ್ವಾ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ, ಎನ್. ಎಸ್. ಹೆಗಡೆ, ಸುರೇಶ ಶೆಟ್ಟಿ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು. … [Read more...] about ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ವತಿಯಿಂದ ಆರ್ಥಿಕ ನೆರವು
“ವಿಚಕ್ಷಣ ಜಾಗೃತಿ ಸಪ್ತಾಹ”ದ ಕಾರ್ಯಕ್ರಮ
ಕಾರವಾರ: ಜಿಲ್ಲಾಡಳಿತ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಣುಶಕ್ತಿ ಸ್ಥಾಪನೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಹೋಮಿ ಜಹಾಂಗೀರ್ ಭಾಬಾ ಅವರ 108ನೇ ಜನ್ಮದಿನಾಚರಣೆ ಅಂಗವಾಗಿ ಇತ್ತಿಚಿಗೆ ಅಣುವಿದ್ಯುತ್ ಸ್ಥಾವರ ಕೈಗಾದಲ್ಲಿ "ವಿಚಕ್ಷಣ ಜಾಗೃತಿ ಸಪ್ತಾಹ"ದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರವಾರ, ಅಂಕೋಲಾ ಹಾಗೂ ಜೋಯಿಡಾ ತಾಲೂಕುಗಳ ಸರಕಾರಿ … [Read more...] about “ವಿಚಕ್ಷಣ ಜಾಗೃತಿ ಸಪ್ತಾಹ”ದ ಕಾರ್ಯಕ್ರಮ
ಜಿಲ್ಲೆಯಲ್ಲಿ ವೈದ್ಯರ ಮುಷ್ಕರ – 534 ಆಸ್ಪತ್ರೆಗಳು ಬಂದ್ ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವೈದ್ಯಾಧಿಕಾರಿಗಳು
ಕಾರವಾರ:ಪೂರ್ವಾಗೃಹ ಪೀಡಿತವಾಗಿರುವ ರಾಜ್ಯ ಸರ್ಕಾರ ವೈದ್ಯರ ಮೇಲೆ ನಿಯಂತ್ರಣ ಹೇರುವ ಕಾಯಿದೆಯನ್ನು ಜಾರಿಗೆ ತಂದರೆ ಕರ್ನಾಟಕ ತೊರೆದು ಇತರೆ ರಾಜ್ಯದಲ್ಲಿ ವೃತ್ತಿ ಜೀವನ ನಡೆಸುವದಾಗಿ ಭಾರತೀಯ ವೈದ್ಯಕೀಯ ಸಂಘದವರು ಎಚ್ಚರಿಸಿದ್ದಾರೆ. ಬುಧವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಸುರೇಶ್ ಭಟ್ಟ, ಕರ್ನಾಟಕ ಸರ್ಕಾರವೂ ಖಾಸಗಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು. ಖಾಸಗಿ ವೈದ್ಯರನ್ನು ತನ್ನ … [Read more...] about ಜಿಲ್ಲೆಯಲ್ಲಿ ವೈದ್ಯರ ಮುಷ್ಕರ – 534 ಆಸ್ಪತ್ರೆಗಳು ಬಂದ್ ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವೈದ್ಯಾಧಿಕಾರಿಗಳು
ರಕ್ತನಿದಿಗಾಗಿ ಮೊಬೈಲ್ ಆಪ್ ಬಿಡುಗಡೆ – ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿ
ಕಾರವಾರ: ಅಂಬುಲೈನ್ಸ, ರಕ್ತನಿಧಿ ಸೇವೆ ಹಾಗೂ ಹೋಂ ಕೇರ್ ಸರ್ವಿಸ್‍ಗಾಗಿ "ಐ ರಿಲೀಪ್" ಎಂಬ ಮೊಬೈಲ್ ಆಪ್‍ವೊಂದನ್ನು ಪರಿಚಯಿಸಲಾಗಿದೆ. ಕುಮಟಾ ಸಮೀಪದ ಹಿರೆಗುತ್ತಿಯಲ್ಲಿ ಬುಧವಾರ ಈ ಮೊಬೈಲ್ ಆಪ್‍ನ್ನು ಬಿಡುಗಡೆ ಮಾಡಲಾಯಿತು. ನಂತರ ಕಾರವಾರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಶುಜಾತ ಪಾಶ, ಈ ಆಪ್ ನೀಡುವ ಸೇವೆಗಳು ಕುರಿತು ತಿಳಿಸಿದರು. ಆರೋಗ್ಯ ನಿರ್ವಹಣೆ ಸೇವೆಯನ್ನು ಗಮನದಲ್ಲಿರಿಸಿಕೊಂಡು ಈ ಆಧುನಿಕ … [Read more...] about ರಕ್ತನಿದಿಗಾಗಿ ಮೊಬೈಲ್ ಆಪ್ ಬಿಡುಗಡೆ – ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಐ ರಿಲೀಪ್ ಕಂಪನಿ