ಹೊನ್ನಾವರ :ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಸ್‍ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್‍ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು … [Read more...] about ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಹೊನ್ನಾವರ
ಕೃಷಿ ಸಾಲಮನ್ನಾ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹರ್ಷ
ಹೊನ್ನಾವರ :ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ದಿನದಿಂದಲೂ ಬಡವರು, ದೀನ ದಲಿತರು ಮತ್ತು ರೈತಾಪಿ ವರ್ಗದ ಜನರ ಏಳ್ಗೆಗೆ ಸದಾ ಶ್ರಮಿಸುತ್ತಿದ್ದಾರೆ. ಇತ್ತಿಚೆಗೆ ಸಿದ್ದರಾಮಯ್ಯನವರು ರಾಜ್ಯದ ರೈತರ ಸಾಲ ಮನ್ನಾ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷವು ರೈತರ ಹಿತರಕ್ಷಣೆಗೆ ಸದಾ ಕಂಕಣಬದ್ದವಾಗಿದೆ ಎಂದು ಸಾಬಿತುಪಡಿಸಿದ್ದು, ಈ ಕುರಿತಂತೆ ಹೋನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ತುಂಬು ಹೃದಯದ ಹರ್ಷ … [Read more...] about ಕೃಷಿ ಸಾಲಮನ್ನಾ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹರ್ಷ
ಸಮರ್ಥ ಚಾರಿಟೇಬಲ್ ಟ್ರಸ್ಟ್‍ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್‍ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್‍ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್‍ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್
ಹೊನ್ನಾವರ:ತಾಲೂಕಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಅಪರ ಸರ್ಕಾರಿ ವಕೀಲರರನ್ನಾಗಿ ಪ್ರಮೋದ ಲಕ್ಷ್ಮೀನಾರಾಯಣ ಭಟ್‍ರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ರಾಜ್ಯಪಾಲ ವಜುಬಾಯಿ ಪಟೇಲ್ ಆದೇಶದ ಅನುಸಾರ ಕಾನೂನು ಇಲಾಖೆಯ ಆಧೀನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲರಾಗಿ ತೊಡಗಿಕೊಂಡ ಪ್ರಮೋದ ಭಟ್‍ರನ್ನು ಅಪರ ಸರ್ಕಾರಿ ವಕೀಲರನ್ನಾಗಿ (ಎ.ಜಿ.ಪಿ.) ನೇಮಕ ಮಾಡಿದಕ್ಕೆ ಅವರ … [Read more...] about ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್
ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ
ಕಾರವಾರ:ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊನ್ನಾವರದ ಮುಹಮ್ಮದ್ ಹನೀಫ್ ಕೊಚ್ಚುಭಾವ್ ಎಂಬಾತರು ಗುರುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. 2016ರ ಅಗಷ್ಟನಲ್ಲಿ ಕಾರವಾರ ಪೊಲೀಸರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಮುಹಮ್ಮದ್ ತೌಫೀಕ್ (23)ರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರಿಂದ ಆತ ಮೃತ ಪಟ್ಟಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಬಂಧನದ ನಂತರ ಕರೆ ಮಾಡಿದ ಪೊಲೀಸರು … [Read more...] about ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ