ಹೊನ್ನಾವರ – ಕ್ರಿಯಾಶೀಲ ಬರಹಗಾರ, ಪತ್ರಕರ್ತ, ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಟಿ.ಬಿ.ಹರಿಕಾಂತ್ ಅವರ ತಾಯಿ 84 ವಯಸ್ಸಿನ ಹಿರಿಯ ಜೀವ ಗೌರಿ ಹರಿಕಾಂತ್ ರವಿವಾರ ಮಂಕಿಯ ತಮ್ಮ ಸ್ವ ಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.ಕಡುಬಡತನದಲ್ಲಿಯೂ ತಮ್ಮ 6 ಮಂದಿ ಮಕ್ಕಳನ್ನು ಸುಶಿಕ್ಷಿತ, ಸುಸಂಸ್ಕøತರನ್ನಾಗಿ ಬೆಳೆಸುವಲ್ಲಿ ಅಪಾರ ಶ್ರಮಪಟ್ಟಿದ್ದರು. ಆಗಿನ್ನೂ ಆಸ್ಪತ್ರೆಗಳು ಮುಂಚೂಣಿಗೆ ಬರದ ಕಾಲದಲ್ಲಿ ಸೂಲಗಿತ್ತಿಯಾಗಿ ನೂರಾರು ಗರ್ಭಿಣಿ ಮಹಿಳೆಯರಿಗೆ … [Read more...] about ಕರಾವಳಿ ಮುಂಜಾವು ಸಂಪಾದಕ ಟಿ.ಬಿ.ಹರಿಕಾಂತ್‍ಗೆ ಮಾತೃ ವಿಯೋಗ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪಟ್ಟಣದಲ್ಲಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ – ಕಳ್ಳತಕ್ಕೆ ಬಂದವನೆಂದು ತಪ್ಪು ತಿಳುವಳಿಕೆ
(ಪೊಲೀಸರ ಮದ್ಯಪ್ರವೇಶದಿಂದ ಬಗೆಹರಿದ ಗೊಂದಲ)ಹೊನ್ನಾವರ –ಪಟ್ಟಣದ ರಾಯಲ್‍ಕೇರಿ ಸುತ್ತಮುತ್ತ ಮೂರ್ನಾಲ್ಕು ದಿನಗಳಿಂದ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರ ರಾತ್ರಿ ಏಕಾಏಕಿ ಮನೆಯೊಂದರ ಒಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಪೊಲೀಸರ ಮದ್ಯಪ್ರವೇಶದಿಂದಾಗಿ ಶಂಕಿತ ವ್ಯಕ್ತಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗುವ ಸಂಭವನೀಯ ಅನಾಹುತ ತಪ್ಪಿದೆ.ಅಪರಿಚಿತ ವ್ಯಕ್ತಿಯೊಬ್ಬ ಕೆಲದಿನಗಳಿಂದ ರಾಯಲ್‍ಕೇರಿ ಭಾಗದಲ್ಲಿ … [Read more...] about ಪಟ್ಟಣದಲ್ಲಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ – ಕಳ್ಳತಕ್ಕೆ ಬಂದವನೆಂದು ತಪ್ಪು ತಿಳುವಳಿಕೆ
ಎಸ್.ಎಸ್.ಎಲ್.ಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕರಾಟೆ ಸಂಸ್ಥೆಯಿಂದ ಸನ್ಮಾನ
ಹೊನ್ನಾವರ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಕರಾಟೆ ಮತ್ತು ಸ್ಪೋಟ್ರ್ಸ್ ಸಂಸ್ಥೆಯ ಜಿಲ್ಲಾ ಗೌರವಾಧ್ಯಕ್ಷ ಜಯಂತ ಹರಿಕಾಂತ ಹೇಳಿದರು.ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕರಾಟೆ ಮತ್ತು ಸ್ಪೋಟ್ರ್ಸ್ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಶುಕ್ರವಾರ ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 98.72 ಫಲಿತಾಂಶ ಪಡೆದ ಅನನ್ಯ ಪ್ರಭು ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕರಾಟೆ ಆಸಕ್ತರಿಗಾಗಿ … [Read more...] about ಎಸ್.ಎಸ್.ಎಲ್.ಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕರಾಟೆ ಸಂಸ್ಥೆಯಿಂದ ಸನ್ಮಾನ
ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿಸುತ್ತಿರುವ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್‍ಗಳ ಅಪವಿತ್ರ ಮೈತ್ರಿ..?
(ಕೆಲಸ ಮಾಡಿ ಸಂಬಳಕ್ಕೆ ಅಲೆಯುವ ರಗಳೆಗೆ ಬೇಸತ್ತು ನರೇಗಾ ಅಂದರೆ ಮೂಗುಮುರಿಯವ ಮಂದಿ)ಹೊನ್ನಾವರ – ಜನರು ಕೆಲಸವನ್ನರಸಿ ಗುಳೇ ಹೊಗುವುದನ್ನು ತಪ್ಪಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಜನರ ಆರ್ಥಿಕ ಮಟ್ಟದ ಸುಧಾರಣೆಯ ಉದ್ದೇಶವನ್ನಿಟ್ಟುಕೊಂಡು ಜಾರಿಯಾದ ನರೇಗಾ (ಉದ್ಯೋಗ ಖಾತ್ರಿ) ಯೋಜನೆಯನ್ನು ಹಳ್ಳ ಹಿಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್‍ಗಳು ಒಳ ಒಪ್ಪಂದಮಾಡಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆನ್ನುವು ಅನುಮಾನ ಸಾರ್ವಜನಿಕರನ್ನು … [Read more...] about ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿಸುತ್ತಿರುವ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್‍ಗಳ ಅಪವಿತ್ರ ಮೈತ್ರಿ..?
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
ಹೊನ್ನಾವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ `ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ' ಹೊನ್ನಾವರ ಘಟಕವು ಶುಕ್ರವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ಶರಾವತಿ ಸರ್ಕಲ್‍ನಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಟ್ಟಡ ಕಾರ್ಮಿಕರು ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಸೂಕ್ತ ನ್ಯಾಯ ಸಿಗುವಂತೆ ಘೋಷಣೆ ಕೂಗಿದರು. … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ




