ಹೊನ್ನಾವರ .ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಮೊಹಮ್ಮದ ರೋಶನ್ ರವರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗಾಗಿ ಕಾರ್ಯಪ್ರವೃತ್ತರಾಗಿದ್ದು, ವಿವಿಧ ತಾಲೂಕುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಸಲಹೆಯಂತೆ ನಿರಂತರ ಭೇಟಿ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿರುವುದನ್ನು ಗಮನಿಸಿ ವಿವಿಧ ಸ್ಥಳಗಳಿಗೆ ಸ್ವತ: ತಾವೇ ಭೇಟಿ ನೀಡಿ ಗ್ರಾಮೀಣ ಜನರ … [Read more...] about ಜಿಲ್ಲಾ ಪಂಚಾಯತ ಸಿಇಓ ನಡಿಗೆ ಹಳ್ಳಿಯ ಕಡೆಗೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೆಳಗಿನಪಾಳ್ಯದಲ್ಲಿ ನಡೆದ ಅದ್ದೂರಿ ಶಂಕರ ಜಯಂತಿ ಕಾರ್ಯಕ್ರಮ
ಹೊನ್ನಾವರದಲ್ಲಿ ವಿಜೃಂಬಣೆಯಿಂದ ನೇರವೇರಿತು ಶಂಕರಿ ಜಯಂತಿ ಕಾರ್ಯಕ್ರಮ .ಎರಡು ಮಠದ ಸ್ವಾಮಿಜಿಯಿಂದ ಶಂಕರ ಸ್ಮರಣೆ ಕಾರ್ಯಕ್ರಮದ ಕುರಿತು ಹರ್ಷ. ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯ ಕೊಂಕಣಖಾರ್ವಿ ಸಮಾಜ ಭವನದಲ್ಲಿ ಶಂಕರಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುತೈದುಯರು ಪೂರ್ಣಕುಂಭದೊಂದಿಗೆ ಶಂಕರಮೂರ್ತಿ ಹೊತ್ತಿದ್ದ ಪಲಕ್ಕಿ ಹಾಗೂ ಸ್ವಾಮಿಜಿಯವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕುರಿತು ಆರ್ಶಿವಚನ ನೀಡಿದ ದೈವಜ್ನ ಮಠ ಕರ್ಕಿಯ ಶ್ರೀ ಸಚ್ಚಿದಾನಂದ … [Read more...] about ಕೆಳಗಿನಪಾಳ್ಯದಲ್ಲಿ ನಡೆದ ಅದ್ದೂರಿ ಶಂಕರ ಜಯಂತಿ ಕಾರ್ಯಕ್ರಮ
ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆ ಫಲಿತಾಂಶ 84.54
ಹೊನ್ನಾವರ ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ 84.54 ಆಗಿದೆ. 97 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 63 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಗುಣಮಟ್ಟದ ಫಲಿತಾಂಶ ಬಂದಿರುತ್ತದೆ. ಕುಮಾರಿ ಕಾವ್ಯಾ ಮಾಸ್ತಿ ಗೌಡ ಶೇ 95.20 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಸಿಂಧು ದೇವಿದಾಸ … [Read more...] about ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆ ಫಲಿತಾಂಶ 84.54
ಕೆರಕೋಣ್‍ನಲ್ಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ
ಹೊನ್ನಾವರ . ಇಂದು ನಾವು ಮಕ್ಕಳಿಗೆ ಸಹಜವಾಗಿ ಏನು ಬೇಕು ಎನ್ನುವ ಚಿಂತನೆ ನಡೆಸದೇ, ಕೇವಲ ಮಾಕ್ರ್ಸಗಳನ್ನು ತೆಗೆದುಕೊಳ್ಳುವ ಮಷಿನ್‍ಗಳಾಗಿ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಮತ್ತು ಯಾಂತ್ರೀಕೃತ ಬದುಕಿನಿಂದ ಹೊರ ಬರಲು ಸಹಾಯಕ ಎಂದು ಹೊನ್ನಾವರ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರೂಪಾಕ್ಷ ಎಚ್. ಪಾಟೀಲ್ ಹೇಳಿದರು. ಅವರು ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ … [Read more...] about ಕೆರಕೋಣ್‍ನಲ್ಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ
ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಸ್ಪಂದಿಸಲು ಸದಾ ಸಿದ್ಧ – ಪಿ. ಕೃಷ್ಣೇ ಗೌಡ
ದಿನಾಂಕ 5/5/2019 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ.ಕೃಷ್ಣೇಗೌಡರು ಉತ್ತರ ಕನ್ನಡ ಜಿಲ್ಲಾ ಸಮಿತಿ ಮತ್ತು ಹೊನ್ನಾವರ ತಾಲೂಕಾ ಘಟಕ ಏರ್ಪಡಿಸಿದ ಸನ್ಮಾನ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹೊನ್ನಾವರದ ಸಾಗರ ರೆಸಿಡೆನ್ಸಿ ಸಭಾ¨ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಲ್ಲಿ ಒಂದು ಭೌಗೋಳಿಕವಾಗಿ ಧಾರ್ಮಿಕವಾಗಿ ಪ್ರವಾಸೋದ್ಯಮ ದ್ರಷ್ಟಿಯಿಂದ ತನ್ನದೆ ಆದ ವೈವಿಧ್ಯತೆ ಹೊಂದಿದೆ … [Read more...] about ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಸ್ಪಂದಿಸಲು ಸದಾ ಸಿದ್ಧ – ಪಿ. ಕೃಷ್ಣೇ ಗೌಡ



