• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||

April 10, 2019 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ "ವೀರಾಭಿಮನ್ಯು ಕಾಳಗ" ನಡೆಯಲಿದೆ. ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, … [Read more...] about ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||

ಸರ್ಕಾರಿ ಶಾಲೆಯಲ್ಲಿ ಸಾಕಾರಗೊಂಡ ಬೇಸಿಗೆ ಶಿಬಿರ.

April 10, 2019 by Vishwanath Shetty Leave a Comment

ಹೊನ್ನಾವರ : ಬೇಸಿಗೆ ಶಿಬಿರಗಳು ಅಂದಾಕ್ಷಣ ನೆನಪಿಗೆ ಬರುವುದು ಖಾಸಗಿ ಶಾಲೆ ಅಥವಾ ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಬೃಹತ್ ಬ್ಯಾನರಗಳ ಅಡಿಯಲ್ಲಿ ನಡೆಯುವ ಕಾರ್ಯಕ್ರಮ. ಆದರೆ ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಖಾಸಗಿ ಶಾಲೆಗಿಂತಲೂ ಯವ ವಿಧದಲ್ಲಿ ಕಡಿಮೆ ಇಲ್ಲ ಎನ್ನುವಂತೆ ಪಟ್ಟಣದ ಪ್ರಭಾತನಗರದ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜೆಯ ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಶಿಕ್ಷಕರು ಚಿತ್ರಕಲಾವಿದರು ಆದ ಬಿ.ವಿ.ಭಂಡಾರಿ ಶಾಲೆಯಲ್ಲಿ ಅಧ್ಯಯನ ನಡೆಸುವ ಆಸಕ್ತ … [Read more...] about ಸರ್ಕಾರಿ ಶಾಲೆಯಲ್ಲಿ ಸಾಕಾರಗೊಂಡ ಬೇಸಿಗೆ ಶಿಬಿರ.

ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ.

April 9, 2019 by Vishwanath Shetty Leave a Comment

ಹೊನ್ನಾವರ; ಪಟ್ಟಣದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಬಿಜೆಪಿ ಮಾಧ್ಯಮ ಸಂಚಾಲಕರಾದ ನಾಗರಾಜ ನಾಯಕ ಮಾತನಾಡಿ 5 ವರ್ಷದ ಅವಧಿಗೆ ಈ ಹಿಂದೆ ಶಾಸಕರಾಗಿ ಆಯ್ಕೆಮಾಡಿದಾಗ ಪೂರ್ಣ ಅವಧಿಗೆ ಕಾರ್ಯನಿರ್ವಹಿಸದೇ ಇದ್ದ ಆನಂದ ಅಸ್ನೋಡಿಕರ್ 5 ಬಾರಿ ಆಯ್ಕೆಯಾದ ಸಚಿವರಾದ ಅನಂತಕುಮಾರ ಹೆಗಡೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದೀಗ ಚುನಾವಣೆಯ ಹೊಸ್ತಿನಲ್ಲಿ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ದಾಖಲೆ ಸಮೇತ ಮಾಹಿತಿ … [Read more...] about ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ.

ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ

April 9, 2019 by Gaju Gokarna Leave a Comment

ವಿದ್ವಾನ್ ಗುರುದತ್ತ ,Vidwan gurudatta

ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ ಇದರ ಆಶ್ರಯದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದನ್ನು ಪದ್ಮಶ್ರೀ ಸಂಗೀತ ಸಮ್ರಾಟ ಪಂ| ಅಜಯ ಚಕ್ರವರ್ತಿ ಕಲ್ಕತ್ತಾ ಅವರ ಶಿಷ್ಯರಾದ ವಿದ್ವಾನ್ ಗುರುದತ್ತ ಏ.ಕೆ.ಕಲ್ಕತ್ತಾ ನಡೆಸಿಕೊಡಲಿದ್ದಾರೆ. ಇದರಲ್ಲಿ ಅವರು ಧ್ವನಿಯ ಏರಿಳಿತ, ಸಾಹಿತ್ಯ ಭಾವ, ರಾಗಮಂಡನೆ, ಆಲಾಪ, ತಾನ್‍ಗಳು ಸುಗಮ ಸಂಗೀತ ಹಾಗೂ ಗಾಯನದಲ್ಲಿ ಎದುರಾಗುವ ಸಮಸ್ಯೆಗಳು, … [Read more...] about ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ

ಸಾಮಾಜಿಕ ಕಳಕಳಿಯ ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಕ್ತವಾಯ್ತು ಪ್ರಶಂಸೆ ಮುಂದಿನ ದಿನದಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಸಂಭದಿಸಿದ ಇಲಾಖೆ

April 9, 2019 by Vishwanath Shetty Leave a Comment

BIYAR BOTEL NEWS POTO 1

ಹೊನ್ನಾವರ; ಪಟ್ಟಣದ ವಿವಿಧಡೆ ಈ ಹಿಂದೆ ಎಲ್ಲಂದರಲ್ಲಿ ಕಸ ಬಿದ್ದಿರುತ್ತಿತ್ತು. ಪಟ್ಟಣ ಪಂಚಾಯತ ಪೌರ ಕಾರ್ಮಿಕರ ಜೊತೆ ತಾಲೂಕಿನ ವಿವಿಧ ಸಂಘಟನೆಗಳು ಕೈ ಜೋಡಿಸಿ ಮನವರಿಕೆ ಮಾಡುವ ಜೊತೆ ಪ್ರತಿ ವಾರ ಸ್ವಚ್ಚ ಮಾಡುತ್ತಿದೆ. ದುರದೃಷ್ಟವೆಂದರೆ ಸ್ವಚ್ಚ ಮಾಡಿದ ಪ್ರದೇಶದಲ್ಲಿಯೇ ಮತ್ತೆ ಮತ್ತೆ ಕಸವನ್ನು ಬೇಕಾಬಿಟ್ಟಿ ಹಾಕುತ್ತಿದ್ದಾರೆ. ಇದರ ಜೊತೆ ಇದೀಗ ಇನ್ನೊಂದು ಸಮಸ್ಯೆ ಉದ್ಬವವಾಗಿದ್ದು ಮಧ್ಯದ ಬಾಟಲಿಗಳು. ಪ್ರಭಾತನಗರ, ಬಂದರು ಪ್ರದೇಶ, ರಾಮತೀರ್ಥ ಸಮೀಪದ ಬಯಲುಗಳಲ್ಲಿ … [Read more...] about ಸಾಮಾಜಿಕ ಕಳಕಳಿಯ ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಕ್ತವಾಯ್ತು ಪ್ರಶಂಸೆ ಮುಂದಿನ ದಿನದಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಸಂಭದಿಸಿದ ಇಲಾಖೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar