ಹೊನ್ನಾವರ; . ಸ.ಹಿ.ಪ್ರಾ.ಶಾಲೆ ಬೆಳ್ಳುಕುರ್ವಾ ಇಲ್ಲಿಯ ವಾರ್ಷಿಕ ಸ್ನೇಹ ಸಮ್ಮೆಲನ ಜರುಗಿತು ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಪೀಟರ ಮೆಂಡೀಸ ರವರು ಉದ್ಘಾಟನೆ ಮಾತನಾಡುತ್ತ, ಇವತ್ತು ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಸರ್ಕಾರ ಶಿಕ್ಷಣಕ್ಕಾಗಿ ಬಹಳಷ್ಟು ಖರ್ಚು ಮಾಡುತ್ತಿದೆÉ. ಇಂಗ್ಲೀಷ ವ್ಯಾಮೋಹಕ್ಕೆ ಬಲಿಯಾಗದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಇವತ್ತು ಬೇರೆ ಬೇರೆ ಶಾಲೆಗಳಲ್ಲಿ ಸಾಧನೆ … [Read more...] about ವಾರ್ಷಿಕ ಸ್ನೇಹ ಸಮ್ಮೆಲನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ವೈದ್ಯರಿಗಾಗಿ ಪ್ರಸಿದ್ಧ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಕುಮಟಾದ ಜಿಲ್ಲಾ ರಕ್ತನಿಧಿಯ ಐಎಂಎ ಹಾಲ್, ಬಗ್ಗೋಣನಲ್ಲಿ ದಿ. 17ರಂದು ರವಿವಾರ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಡೆಯಲಿದೆ. ಕಸ್ತೂರ್ಬಾ ಆಸ್ಪತ್ರೆಯ ವೈದ್ಯರುಗಳಾದ ಎಂಡೋಕ್ರೀನೋಲಜಿ ವಿಭಾಗದ ಮುಖ್ಯಸ್ಥರು ಆಗಿರುವ ಪ್ರೋ ಡಾ. ಸಹನಾ ಶೆಟ್ಟಿ, ನ್ಯೂರೋ ಸರ್ಜರಿ ವಿಭಾಗದ ಪ್ರೋ. ಡಾ. ರಾಘವೇಂದ್ರ ನಾಯಕ, ಎಲುಬು, ಕೀಲು ವಿಭಾಗದ ಡಾ. ಕೃಷ್ಣಪ್ರಸಾದ, ಡಾ. ರಾಜು, ಡಾ. … [Read more...] about ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ
2 ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ಫೆ.15ರಿಂದ
ಹೊನ್ನಾವರ:ನ್ಯಾಕ್ ಪ್ರಾಯೋಜಿತ 2 ದಿನಗಳ ವಿಚಾರ ಸಂಕೀರ್ಣ ಇಲ್ಲಿಯ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನಲ್ಲಿ ಫೆ.15 ಹಾಗೂ 16ರಂದು ನಡೆಯಲಿದೆ.ನ್ಯಾಕ್ ಮಾನ್ಯತೆ ನಂತರದ ಗುಣಮಟ್ಟ ಸುಧಾರಣಾ ನೋಟ'(Quality improvement in Post Accreditation Scenario) ಎನ್ನುವ ವಿಷಯದ ಕುರಿತು ನಡೆಯುವ ಪ್ರಸ್ತುತ ವಿಚಾರ ಸಂಕೀರ್ಣವನ್ನು ಕಾಲೇಜಿನ ಐಕ್ಯುಎಸಿ ಘಟಕ ಸಂಘಟಿಸಿದೆ. ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು … [Read more...] about 2 ದಿನಗಳ ರಾಷ್ಟ್ರೀಯ ವಿಚಾರ ಸಂಕೀರ್ಣ ಫೆ.15ರಿಂದ
ಅಂತರಾಷ್ಟ್ರೀಯ ರೋಟರಿ ಕ್ರಿಕೆಟ್ ತಂಡದಲ್ಲಿ ಹೊನ್ನಾವರದ ರೊಟರಿ ಆಟಗಾರರು ಆಯ್ಕೆ.
ಹೊನ್ನಾವರ: ಅಂತರಾಷ್ಟ್ರೀಯ ರೋಟರಿ ಕ್ಲಬ್ ವತಿಯಿಂದ ಮಹರಾಷ್ಟ್ರದ ಕೊಲ್ಲಾಪುರದಲ್ಲಿ ಫೆಬ್ರವರಿ 14ರಿಂದ 17ರವರೆಗೆ ನಡೆಯುವ ರೋಟರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಹೊನ್ನಾವರ ರೋಟರಿ ಕ್ಲಬ್‍ನಿಂದ ಸತ್ಯ ಜಾವಗಲ್, ದೀಪಕ ಗಾವಂಕರ್ ಮತ್ತು ರಾಜು ಮಾಳಗಿಮನಿ ಆಯ್ಕೆಯಾಗಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ರೋಟರಿ ಸದಸ್ಯರನ್ನು ಒಳಗೊಂಡ 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೊನ್ನಾವರ ತಾಲೂಕಿನಿಂದ ಆಯ್ಕೆಯಾದವರನ್ನು ರೋಟರಿ ಕ್ಲಬ್ … [Read more...] about ಅಂತರಾಷ್ಟ್ರೀಯ ರೋಟರಿ ಕ್ರಿಕೆಟ್ ತಂಡದಲ್ಲಿ ಹೊನ್ನಾವರದ ರೊಟರಿ ಆಟಗಾರರು ಆಯ್ಕೆ.
ದ್ವಿತೀಯ ಬಾರಿಗೆ ದಿನೇಶ ಕಾಮತರಿಗೆ ರಾಷ್ಟ್ರಮಟ್ಟದ ಪುರಸ್ಕಾರ
ಹೊನ್ನಾವರ . ಸರಕಾರಿ ಸ್ವಾಮ್ಯ ಪ್ರತಿಷ್ಠಿತÀ ಸಂಸ್ಥೆಯಲ್ಲಿ ಒಂದಾದ ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಸಿನಿಯರ್ ಸ್ಟಾರ್‍ಎಡ್ವೈಸರ್‍ರಾದ ಸಿ.ಎಮ್.ಡಿ ಕ್ಲಬ್ ಸದಸ್ಯರಾದ ದಿನೇಶ ಕಾಮತರನ್ನು ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರತಿನಿಧಿಗಳ ಸಮ್ಮೇಳನದಲ್ಲಿ ವಿಮಾ ಕಂಪನಿಯ ಸಿ.ಎಂ.ಡಿ ಆಗಿರುವ ತಜಿಂದರ ಮೂಖರ್ಜಿ ಹಾಗೂ ಜನರಲ್ ಮೇನೆಜರರಾಗಿರುವ ರವಿಯವರು ಅದ್ದೂರಿಯಿಂದ ಸನ್ಮಾನಿಸಿದರು.2017-18 ನೇ ಸಾಲಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ವ್ಯವಹಾರ … [Read more...] about ದ್ವಿತೀಯ ಬಾರಿಗೆ ದಿನೇಶ ಕಾಮತರಿಗೆ ರಾಷ್ಟ್ರಮಟ್ಟದ ಪುರಸ್ಕಾರ



