ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು.ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಕಾರ್ತಿಕ ನಾಯ್ಕ ಆಕಸ್ಮೀಕವಾಗಿ ನದಿಯಲ್ಲಿ ಮುಳುಗಿದ್ದಾನೆ. ವಿಷಯ ತಿಳಿದ ಹೊನ್ನಾವರ ಪೋಲಿಸ್ ಠಾಣಿಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಭದ … [Read more...] about ಗುಂಡಬಾಳ ನದಿಯಲ್ಲಿ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲು ಮುಂದುವರೆದ ಶೋಧಕಾರ್ಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಚಾಲನೆ
ಹೊನ್ನಾವರ ; ತಾಲೂಕಿನ 'ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಶಾಸಕರಾದ ಸುನೀಲ ನಾಯ್ಕ ಹಾಗೂ ದಿನಕರ ಶೆಟ್ಟಿ ಚಾಲನೆ ನೀಡಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು, ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆಯನ್ನು ಪಡೆಯಲು ಅವಶ್ಯವಿರುವ ತಂತ್ರಜ್ಞಾನ ತಲುಪಿಸಿ, ಏಕಗವಾಕ್ಷಿ ವಿಸ್ತರಣಾ … [Read more...] about ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಅಗಸ್ಟ ೨ ಮತ್ತು ೫ ರಂದು ಚಾಲನೆ
ಯಲ್ಲಾಪುರಕ್ಕಾಗಮಿಸಿದ ಮಾಜಿ ಸಿ. ಎಂ ಸಿದ್ಧರಾಮಯ್ಯ
ಯಲ್ಲಾಪುರ :ಉತ್ತರ ಕನ್ನಡ ಜಿಲ್ಲೆಗೆ ನೆರೆ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರವಿವಾರ ರಾತ್ರಿ ಯಲ್ಲಾಪುರದ ಸಂಭ್ರಮ ಹೋಟೆಲ್ ಬಳಿ ಕಾಂಗ್ರೆಸ್ ಕಾರ್ಯ ಕರ್ತರು, ಅಭಿಮಾನಿಗಳು ಸ್ವಾಗತಿಸಿದರು.ಅವರೊಂದಿಗೆ ಮಾಜಿ ಸಚಿವ ಆರ್. ವಿ ದೇಶಪಾಂಡೆ,ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. … [Read more...] about ಯಲ್ಲಾಪುರಕ್ಕಾಗಮಿಸಿದ ಮಾಜಿ ಸಿ. ಎಂ ಸಿದ್ಧರಾಮಯ್ಯ
ಮುರುಡೇಶ್ವರ ಬಸ್ತಿಯಲ್ಲಿ ಮೊಬೈಲ್ ಕದ್ದು ಪರಾರಿಯಾದ 3 ಜನ ಯುವಕರು
ಭಟ್ಕಳ: ಮುರುಡೇಶ್ವ ಬಸ್ತಿ ಸಮೀಪ ವ್ಯಕ್ತಿಯೊರ್ವ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ ನಲ್ಲಿ ಬಂದ 3 ಜನ ಯುವರು ಟೈಮ್ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಮೊಬೈಲ್ ಕದ್ದು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾಗಿ ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನುಕಾಯ್ಕಿಣಿ ಮಠದ ಹಿತ್ಲು ನಿವಾಸಿ ದೇವೇಂದ್ರ ಜಟ್ಟಾ ನಾಯ್ಕ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಬಸ್ತಿ ಸಮೀಪ ತನ್ನ ಹೆಂಡತಿ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ … [Read more...] about ಮುರುಡೇಶ್ವರ ಬಸ್ತಿಯಲ್ಲಿ ಮೊಬೈಲ್ ಕದ್ದು ಪರಾರಿಯಾದ 3 ಜನ ಯುವಕರು
ಪುರಾತನ ಕಲಾಕೃತಿಗಳು ವಾಪಸ್
ಸಿಡ್ನಿ : ಭಾರತಕ್ಕೆ ಸಂAಬAದಿಸಿದ 15 ಕಲಾಕೃತಿಗಳನ್ನು ಆಸ್ಟೆçÃಲಿಯಾ ಇನೋಂದು ತಿಂಗಳಲ್ಲಿ ಹಿಂದಿರುಗಿಸಲಿದೆ. ಇದರಲ್ಲಿ ಆರು ಕಲಾಕೃತಿ/ಶಲ್ಪಗಳನ್ನು ಕಳವು ಮಾಡಿ ಸಾಗಿಸಲಾಗಿತ್ತು ಎಂದು ರಾಷ್ಟಿçÃಯ ಗ್ಯಾಲರಿ ತಿಳಿಸಿದೆ. ಕ್ಯಾನ್‌ಬೆರಾದ ಅರ್ಟ್ ಗ್ಯಾಲರಿ ಈ ಕೃತಿಗಳು ಭಾರತಕ್ಕೆ ಸಂಬAಧಿಸಿದವೆAದು ಗುರುತಿಸಿದ್ದು.ಇದರಲ್ಲಿ ಧಾರ್ಮೀಕ ಮತ್ತು ಸಾಂಸ್ಕçತಿಕ ಮಹತ್ವದ ಕಲಾಕೃತಿಗಳು ಶಲ್ಪಗಳು, ಪೋಟೋಗ್ರಾಪ್‌ಗಳ ಸೇರಿವೆ. ಈ ಪೈಕಿ ಕೆಲವು 12ನೇ ಶತಮಾನಕ್ಕೆ … [Read more...] about ಪುರಾತನ ಕಲಾಕೃತಿಗಳು ವಾಪಸ್



