ಹೊನ್ನಾವರ. ಲಯನ್ಸ್ ಕ್ಲಬ್‍ಗೆ ಜಿಲ್ಲಾ ಗವರ್ನರ್ ಎಂ.ಜೆ.ಎಫ್. ಮೋನಿಕಾ ಸಾವಂತ್ ಭೇಟಿ ನೀಡಿ ಪ್ರಸಕ್ತ ಸಾಲಿನಲ್ಲಿ ನಡೆದ ವಿವಿಧ ಸೇವಾ ಕಾರ್ಯಗಳನ್ನು ಪರಿಶೀಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಪ್ರಸಕ್ತ ಸಾಲಿನಲ್ಲಿ ನಡೆದ ವಿವಿಧ ಸೇವಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿ ಎಂದು ತಿಳಿಸುತ್ತಾ ನಡೆದ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡುತ್ತಾ, ಕುಟುಂಬವನ್ನು ಪ್ರೀತಿಸುವ ಜೊತೆಗೆ ಕುಟುಂಬ … [Read more...] about ಹೊನ್ನಾವರ ಲಯನ್ಸ್ ಕ್ಲಬ್‍ನ ಕಾರ್ಯಗಳಿಗೆ ಗವರ್ನರ್‍ರಿಂದ ಪ್ರಶಂಸೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||
ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ "ವೀರಾಭಿಮನ್ಯು ಕಾಳಗ" ನಡೆಯಲಿದೆ. ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, … [Read more...] about ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||
ಸರ್ಕಾರಿ ಶಾಲೆಯಲ್ಲಿ ಸಾಕಾರಗೊಂಡ ಬೇಸಿಗೆ ಶಿಬಿರ.
ಹೊನ್ನಾವರ : ಬೇಸಿಗೆ ಶಿಬಿರಗಳು ಅಂದಾಕ್ಷಣ ನೆನಪಿಗೆ ಬರುವುದು ಖಾಸಗಿ ಶಾಲೆ ಅಥವಾ ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಬೃಹತ್ ಬ್ಯಾನರಗಳ ಅಡಿಯಲ್ಲಿ ನಡೆಯುವ ಕಾರ್ಯಕ್ರಮ. ಆದರೆ ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಖಾಸಗಿ ಶಾಲೆಗಿಂತಲೂ ಯವ ವಿಧದಲ್ಲಿ ಕಡಿಮೆ ಇಲ್ಲ ಎನ್ನುವಂತೆ ಪಟ್ಟಣದ ಪ್ರಭಾತನಗರದ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜೆಯ ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಶಿಕ್ಷಕರು ಚಿತ್ರಕಲಾವಿದರು ಆದ ಬಿ.ವಿ.ಭಂಡಾರಿ ಶಾಲೆಯಲ್ಲಿ ಅಧ್ಯಯನ ನಡೆಸುವ ಆಸಕ್ತ … [Read more...] about ಸರ್ಕಾರಿ ಶಾಲೆಯಲ್ಲಿ ಸಾಕಾರಗೊಂಡ ಬೇಸಿಗೆ ಶಿಬಿರ.
ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ.
ಹೊನ್ನಾವರ; ಪಟ್ಟಣದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಬಿಜೆಪಿ ಮಾಧ್ಯಮ ಸಂಚಾಲಕರಾದ ನಾಗರಾಜ ನಾಯಕ ಮಾತನಾಡಿ 5 ವರ್ಷದ ಅವಧಿಗೆ ಈ ಹಿಂದೆ ಶಾಸಕರಾಗಿ ಆಯ್ಕೆಮಾಡಿದಾಗ ಪೂರ್ಣ ಅವಧಿಗೆ ಕಾರ್ಯನಿರ್ವಹಿಸದೇ ಇದ್ದ ಆನಂದ ಅಸ್ನೋಡಿಕರ್ 5 ಬಾರಿ ಆಯ್ಕೆಯಾದ ಸಚಿವರಾದ ಅನಂತಕುಮಾರ ಹೆಗಡೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದೀಗ ಚುನಾವಣೆಯ ಹೊಸ್ತಿನಲ್ಲಿ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾಗಿದೆ ಎಂದು ದಾಖಲೆ ಸಮೇತ ಮಾಹಿತಿ … [Read more...] about ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಹಿಂದುಳಿದ ಟ್ರಂಪ್ ಕಾರ್ಡ ಬಳಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರ ನಾಗರಾಜ ನಾಯಕ.
ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ
ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ ಇದರ ಆಶ್ರಯದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದನ್ನು ಪದ್ಮಶ್ರೀ ಸಂಗೀತ ಸಮ್ರಾಟ ಪಂ| ಅಜಯ ಚಕ್ರವರ್ತಿ ಕಲ್ಕತ್ತಾ ಅವರ ಶಿಷ್ಯರಾದ ವಿದ್ವಾನ್ ಗುರುದತ್ತ ಏ.ಕೆ.ಕಲ್ಕತ್ತಾ ನಡೆಸಿಕೊಡಲಿದ್ದಾರೆ. ಇದರಲ್ಲಿ ಅವರು ಧ್ವನಿಯ ಏರಿಳಿತ, ಸಾಹಿತ್ಯ ಭಾವ, ರಾಗಮಂಡನೆ, ಆಲಾಪ, ತಾನ್‍ಗಳು ಸುಗಮ ಸಂಗೀತ ಹಾಗೂ ಗಾಯನದಲ್ಲಿ ಎದುರಾಗುವ ಸಮಸ್ಯೆಗಳು, … [Read more...] about ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ




