• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಶುದ್ದ ಕುಡಿಯುವ ನೀರಿನ ಘಟಕ ನೆನೆಗುದಿಗೆ ಗ್ರಾಮಸ್ಥರಿಂದ ಆಕ್ರೊಶ

April 11, 2019 by Vishwanath Shetty Leave a Comment

sirur ,Clean drinking water unit is anxious by the villagers

ಹೊನ್ನಾವರ:ತಾಲೂಕಿನ ಶಿರೂರು ಹಬ್ಬಾನಹಸಿಗೆಯಲ್ಲಿ 2013-14 ರಲ್ಲಿ `ಕಿರು ನೀರು ಸರಬರಾಜು ಯೋಜನೆ'ಯಡಿಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ ಮತ್ತು ನಿರ್ವಹಣೆ ಇಲ್ಲದೆ ಟ್ಯಾಂಕ್‍ನ ಸಲಕರಣೆಗಳು ಹಾಳಾಗಿದ್ದು ಶುದ್ದ ಕುಡಿಯುವ ನೀರಿನ ಘಟಕ ಹಳ್ಳ ಹಿಡಿದಿದೆ. ಇಲ್ಲಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ `ಕಿರು ನೀರು ಸರಬರಾಜು ಯೋಜನೆ' ನಿರ್ಮಾಣವಾಗಿದ್ದು, 5 ವರ್ಷವಾದರೂ ಇನ್ನೂ ತನಕ ಆ ಭಾಗದ ಜನರಿಗೆ ಶುದ್ಧ … [Read more...] about ಶುದ್ದ ಕುಡಿಯುವ ನೀರಿನ ಘಟಕ ನೆನೆಗುದಿಗೆ ಗ್ರಾಮಸ್ಥರಿಂದ ಆಕ್ರೊಶ

ಲೋಕಸಭಾ ಚುನಾವಣೆ-2019 ಆನಂದ ಅಸ್ನೋಟಿಕರ್ ಹೊನ್ನಾವರಕ್ಕೆ

April 11, 2019 by Vishwanath Shetty Leave a Comment

Ananda Asnotiker

ಹೊನ್ನಾವರ: ಕಾಂಗ್ರೆಸ್ – ಜೆ.ಡಿ.ಎಸ್. ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೋಟಿಕರ್‍ರವರು  ದಿ.12ರಂದು ಹೊನ್ನಾವರದಲ್ಲಿ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಹಳದೀಪುರದ ರಥಬೀದಿಯಲ್ಲಿ, 4ಗಂಟೆಗೆ ಅರೇಅಂಗಡಿಯ ಎಸ್.ಕೆ.ನಾಯ್ಕ ಕಟ್ಟಡದ ಆವರಣದಲ್ಲಿ, ಸಂಜೆ 5ಗಂಟೆಗೆ ಹೊನ್ನಾವರ ಪಟ್ಟಣದ ಕರ್ಕಿ ನಾಕಾ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಮಾಜಿ ಶಾಸಕಿ … [Read more...] about ಲೋಕಸಭಾ ಚುನಾವಣೆ-2019 ಆನಂದ ಅಸ್ನೋಟಿಕರ್ ಹೊನ್ನಾವರಕ್ಕೆ

ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ

April 11, 2019 by Yogaraj SK Leave a Comment

ದಾಂಡೇಲಿ: ನಗರದ ಅಂಬೇವಾಡಿಯ ಬಲಮುರಿ ಗಣಪತಿ ದೇವರ ವಾರ್ಷಿಕೋತ್ಸವದ ಭಾಗವಾಗಿ ನಗರದ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಲವ-ಕುಶ’ ಯಕ್ಷಗಾನ ಜನ ಮನವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿರಾವ್, ಮದ್ದಳೆ ವಾದಕರಾಗಿ ಗಣಪತಿ ಯಲ್ಲಾಪುರ, ಚಂಡೆ ವಾದಕರಾಗಿ ಪ್ರಮೋದ ಯಲ್ಲಾಪುರ ಉತ್ತಮ ಪ್ರದರ್ಶನ ನೀಡಿದರು. ಮುಮ್ಮೇಳದಲ್ಲಿ ರಾಮನಾಗಿ ಬಿ.ಎನ್. ವಾಸರೆ, ಶತ್ರುಘ್ನನಾಗಿ ಸುಂದರ ಶೆಟ್ಟಿ, ಲವನಾಗಿ ಸುಧರ್ಶನ ಹೆಗಡೆ, … [Read more...] about ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ

ಕುಡಿಯುವ ನೀರಿಗೆ ಮನವಿ

April 10, 2019 by Vishwanath Shetty Leave a Comment

Request drinking water

ಹೊನ್ನಾವರ ತಾಲೂಕಿನ ಮಂಕಿ ಗುಳದಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಿವೇಕ ನಗರದಲ್ಲಿ  ಕುಡಿಯುವ ನೀರಿಗೆ ತೀವ್ರ ಅಭಾವ  ಉಂಟಾಗಿದ್ದು ತಕ್ಷಣ ತುರ್ತು ಕುಡಿಯುವ ನೀರಿನ ಸರಬರಾಜು ಮಾಡಬೇಕೆಂದು  ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.ಮಂಕಿ ಗ್ರಾಮದ ಚಿತ್ತಾರ ಕ್ರಾಸ್ ಬಳಿಯ ವಿವೇಕ ನಗರದಲ್ಲಿ ಬಾವಿಗಳು ಭತ್ತಿ ಹೋಗಿ ಕುಡಿಯುವ ನೀರಿಗೆ ತೀವ್ರ ಅಭಾವ  ಉಂಟಾಗಿದೆ. ಈ ಕುರಿತು  ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ, ತಾಲೂಕ ಪಂಚಾಯತ … [Read more...] about ಕುಡಿಯುವ ನೀರಿಗೆ ಮನವಿ

ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

April 10, 2019 by Gaju Gokarna Leave a Comment

ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು. ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ … [Read more...] about ಏಪ್ರಿಲ್ 14 ರಂದು ಹಡಿನಬಾಳದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,767 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar